Aspirants must attend an simple online general test of duration 5 minutes to get my photo and Age details directly!
His local friends were calling him by the name Malli./Mallik (An indian campus rep. for CGI University, United States of America.)
Temporarily in a place near to/approximately 150KM from bangalore but nearest to/approximately 50KM from Mysore.
You know one thing? ' local community people was calling his late father's name as Ganapanna , professionally his father was a part-time fruit merchant and smallest farmer too. If you are interested in the above mentioned marriage aspirant or suppose if you want to know something more about him, please feel free to contact by taking his contact no. through the email ID provided at top of this blog
This is my personal declaration that; Presently we haven't had either luxurious(rich) or poorest life, i.e. A sustainable financial condition is being maintained by us with incoming less common family revenue from all family income sources however we are living in a simple roofed house of our own with smallest piece of land which is being utilized for annual family food production only.
ವಿಶೇಷ ಸೂಚನೆ: ಜೀವನದಲ್ಲಿ ಗಂಡು-ಹೆಣ್ಣುಗಳಿಬ್ಬರು ಸಮಾನ ಜವಾಬ್ದಾರರೆಂಬ ಅರಿವಿಲ್ಲದೆ ಒಬ್ಬರಿಂದಲೇ ಹೆಚ್ಚು ಆದಾಯ ನಿರೀಕ್ಷಿಸುತ್ತಾ ಅಧಿಕ ಸಂಭಾವನೆ ದೊರಕುವ ಉದ್ಯೋಗದಲ್ಲಿರುವ ವರಾನ್ವೇಷಣೆಯಲ್ಲಿರುವವರು, ಐಶಾರಾಮಿ ಜೀವನದ ಕನಸಿನ ಗುಂಗಿನಲ್ಲಿರುವವರು, ಶುದ್ದ ಸಂಸ್ಕಾರ ಮತ್ತು ಮಾನವೀಯತೆಯಿಲ್ಲದ ಶ್ರೀಮಂತ ಕುಟುಂಬದವರೆಂಬ ಮದವುಳ್ಳವರು, ಶುದ್ದ ರೈತ ಕುಟುಂಬ ಹಿನ್ನೆಲೆಯುಳ್ಳವರಾಗಿದ್ದು' ರೈತರೆಂಬ ಅಭಿಮಾನವಿಲ್ಲದೆ ಸರ್ಕಾರಿ ಉದ್ಯೋಗಸ್ಥವರನಾಗಲೇಬೇ೦ಬ ಧೋರಣೆಯೊಂದಿಗೆ ಬರಿ ಅಮಲಿನಲ್ಲಿ ಜೀವಿಸುತ್ತಿರುವವರು, ಆದರ್ಶ ಜೀವನಾಶಕ್ತಿಗಳು, ಸೂಕ್ತ ಅಭಿರುಚಿ, ಸ್ವಶಕ್ತಿಯ ಬಗ್ಗೆ ಸ್ವಾಭಿಮಾನವಿಲ್ಲದವರು, ಸಾಮಾಜಿಕ ಚಿಂತನಾಶಕ್ತಿಯಿಲ್ಲದೆ ವಿದ್ಯಾರ್ಥಿಗಳಲ್ಲಿ/ವಿದ್ಯೆ ಹೊದಿದವರಲ್ಲಿ ಪ್ರಾಥಮಿಕವಾಗಿ ಕಾಣಸಿಗಬೇಕಾದ ಅನ್ಯಾಯಗಳನ್ನು ಪ್ರಶ್ನಿಸುವಂತಹ ಕನಿಷ್ಠ ಸಾಮಾಜಿಕ ನಾಯಕತ್ವದ ವಿದ್ಯಾರ್ಹತೆಯಿಲ್ಲದಿದ್ದರೂ ಕೂಡ ಕೇವಲ ಆಧಾಯದ ದೃಷ್ಟಿಕೋನದಿಂದ ಪ್ರತಿಷ್ಠಿತ ವಿದ್ಯಾರ್ಹತೆ ಹೊಂದಿದ್ದೇವೆಂಬ ಒಂದೇ ಒಂದು ಕ್ಷುಲ್ಲಕ ವಾದವನ್ನು ಮುಂದಿಟ್ಟು ಮದುವೆ ಎಂಬ ಮುಕ್ತ ಸಾಮಾಜಿಕ ಸ೦ಭ೦ಧವನ್ನೂ ವ್ಯಾಪಾರಿದೃಷ್ಟಿಯಿಂದ ನೋಡುತ್ತಾ ವಾಣಿಜ್ಯಕರಣಗೊಳಿಸುವಂತಹ ಕೀಳುದರ್ಜೆ ಮನೋಭಾವವುಳ್ಳವರು ಮಾತ್ರ ದಯವಿಟ್ಟು ಸಂಪರ್ಕಿಸಬಾರದಾಗಿ ವಿನಂತಿ.
ವೈವಾಹಿಕತೆ ಮತ್ತು ಪ್ರಸ್ತುತ ಸಮಸ್ಯೆಗಳು ಹಾಗೂ ಪರಿಹಾರ ಮಾರ್ಗೋಪಾಯಗಳು ಎಂಬ ವಿಷಯದ ಮೇಲಿನ ಸಾಮಾಜಿಕ ಸಂಶೋಧನಾಧಾರಿತ ವರದಿ ಸಾರಾ೦ಶವೇನೆಂದರೆ :
ಇಂದಿಗೂ ಸಿಗುತ್ತಿವೆ ಆದ್ದರಿಂದ ವುಳ್ಳವರಲ್ಲಿ
ಕೆಲ ಅನರ್ಹರು ಯಾವುದೋ ಪ್ರಭಾವದಿಂದ ಅವಕಾಶಪಡೆದು ಹೆಸರಿಗಷ್ಟೇ ವಿದ್ಯಾರ್ಹತೆ ಹೊಂದಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬಹುದು. ಅದೇ ರೀತಿ ಅರ್ಹತೆ ಇರುವ ಎಷ್ಟೋ ಮಂದಿ ಯಾವುದೋ ನಿರ್ಧಿಷ್ಟ ಅಥವಾ ನಾನಾ ಕಾರಣಗಳಿಂದ ಅವಕಾಶವ೦ಚಿತರಾಗಿರಲೂಬಹುದು ಆದ್ದರಿಂದ ಕೆಲವರ ವಯಕ್ತಿಕ ಸ್ವಾರ್ಥತೆಯಿಂದ ಇಂದಿನ ಬ್ರಷ್ಟಾಚಾರ ಜಗತ್ತಿನಲ್ಲಿನಲ್ಲಿ, ಸಮಾಜದಲ್ಲಿ ಏನೋ ಆಗಬೇಕಾದವರು ಮತ್ತೇನೋ ಆಗಿ ಜೀವನ ಸಾಗಿಸುತ್ತಿರುವ ಕಟು ಸತ್ಯ ಯಾರಿಗೂ ತಿಳಿದಿರದ ವಿಷಯವೇನಲ್ಲ.
ಜೀವನವೆಂಬ ಕಟ್ಟಡಕ್ಕೆ ಮದುವೆಯೆಂಬ ಗಟ್ಟಿ ಪಾಯ ಅತಿ ಮುಖ್ಯ ಎಂಬುದು ನಮ್ಮ ಬಲವಾದ ವಾದವಾಗಿರುವುದರಿಂದ , ಈ ಪಾಯ ಗಟ್ಟಿಯಾಗಿರಬೇಕಾದರೆ
ಕನಿಷ್ಠ ಪಕ್ಷ ಪಾಯ ಹಾಕಬೇಕಾದ ವಧುವರರ ಒಂದೇ ರೀತಿಯ ಚಿಂತನಾ ಮನೋಭಾವ, ಯೋಚನೆಗಳು, ಆಶಕ್ತಿಗಳು, ಅಭಿರುಚಿಗಳನ್ನು ಪರಿಗಣಿಸಿ ಮುಂದುವರೆದರೆ ಮದುವೆ ವಿಚಾರದಲ್ಲಿ ಒಳ್ಳೆಯದೆಂದು ನಮ್ಮ ವಯಕ್ತಿಕ ನಂಬಿಕೆಯಾಗಿರುವುದರಿಂದ ಸ೦ಸಾರವನ್ನು ನಿಭಾಯಿಸುವ ಶಕ್ತಿ,
ಆರೋಗ್ಯಕರ ಜೀವನಶೈಲಿ, ನಡವಳಿಕೆಗಳನ್ನು ಬಿಟ್ಟು ವಿದ್ಯಾರ್ಹತೆಯನ್ನಾಗಲಿ, ವೃತ್ತಿಯನ್ನಾಗಲಿ, ಪ್ರತಿಷ್ಠೆಯನ್ನಾಗಲಿ, ಇನ್ನಾವುದೇ ಅನರ್ಹ ವಾದಗಳನ್ನು, ಅನಗತ್ಯ ಹೇಳಿಕೆಗಳನ್ನು
ಮದುವೆ ಮಾನದಂಡಗಳನ್ನಾಗಿ ಪರಿಗಣಿಸುವುದನ್ನು ನಾವುಗಳು ವಿರೋಧಿಸುತ್ತೇವೆ ಮತ್ತು ಪರಿಗಣಿಸಿದ್ದೆ ಆದಲ್ಲಿ ಅದು ಪರಿಗಣಿಸುವವರ ಜ್ಞಾನಮಟ್ಟವನ್ನು(ಅಜ್ಞಾನವನ್ನು) ಬಿ೦ಭಿಸುವುದರ ಜೊತೆಗೆ ಅವರಲ್ಲಿನ ಅನರ್ಹತೆ ಹಾಗೂ ಮೂರ್ಖತನವನ್ನೂ ಬಿ೦ಭಿಸುತ್ತದೆಯಲ್ಲವೇ?
ಸ೦ಶೊಧನಾ ಪಲಿತಾ೦ಶ : ಆರೋಗ್ಯ ಮತ್ತು ಉತ್ತಮ ನಿಲುವು(ಯೋಚನಾ ಬಗೆ /ಚಿಂತನಾ ರೀತಿ) ಒಳ್ಳೆಯ ಗುಣಮಟ್ಟದ ಮದುವೆಗೆ ಪ್ರಸ್ತುತ ಪರಿಗಣಿಸತಕ್ಕ ಸಾಮಾಜಿಕ ಮಾನದಂಡಗಳಾಗಿದ್ದರೂ ವಧುವರರ ವಯಕ್ತಿಕ ಆಶಕ್ತಿಗಳು,
ಅಭಿರುಚಿಗಳು, ಹವ್ಯಾಸಗಳ ಪರಸ್ಪರ ಹೊಂದಾಣಿಕೆಯೇ ಮದುವೆಯ ವಿಚಾರದಲ್ಲಿ ಪ್ರಮುಖ ಮತ್ತು ಅಷ್ಟೇ ಸಮಾನವಾದ ಮಾನದಂಡಗಳೆನಿಸುತ್ತವೆ.